ಶ್ರೀರಸ್ತು || ಶ್ರೀ ಗಣೇಶಾಯ ನಮಃ || == ಸಂಕ್ಷಿಪ್ತ ಸಂಧ್ಯಾವಂದನೆ- ಹವ್ಯಕ ಪದ್ಧತಿ == ಪೂರ್ವ ಸಿದ್ಧತೆ (ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ; ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನ ದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು ) == ಪ್ರಾರ್ಥನೆ :- == ವಂದೇ ವಿಘ್ನೇಶ್ವರಂ ದೇವಂ ಸರ್ವ ವಿಘ್ನಾಧಿದೈವತಂ | ಅಂತರಾಯ ನಿವೃತ್ಯರ್ಥಂ ತಂ ನಮಾಮಿ ಗಜಾನನಂ || ಗುರುಬ್ರಹ್ಮ ಗುರುರ್ವಿಷ್ಣೋ ಗುರರ್ದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ|| ಶ್ರೀ ಲಕ್ಷ್ಮಿ ನಾರಾಯಣಾಭ್ಯೋ ನಮಃ | ಶ್ರಿಲಕ್ಷ್ಮಿನಾರಾಯಣಾಯನಮಃ) (೧ ಲಕ್ಷ್ಮಿ ಮತ್ತು (ಶ್ರೀ ಲಕ್ಷ್ಮಿವೆಂಕಟರಮಣಾಭ್ಯೋ ನಮಃ|| ಶ್ರೀ ಲಕ್ಷ್ಮಿವೆಂಕಟರಮಣಾಯ ನಮಃ |) ಶ್ರೀ ರಾಮಚಂದ್ರಾಯ ನಮಃ |ಶ್ರೀ ಕೃಷ್ಣಪರಮಾತ್ಮನೇ ನಮಃ || ಶ್ರೀ ಶಂಕರ ಭಗವತ್ಪಾದ ಗುರವೇ ನಮಃ| ಶ್ರೀ ಶಾರದಾಂಬಾಯೈ ನಮಃ | ವಂದೇ ವಿಘ್ನೇಶ್ವರಂ ದೇವಂ ಸರ್ವ ವಿಘ್ನಾದಿದೈವತಂ | ಅಂತರಾಯ ನಿವೃತ್ಯರ್ಥಂ ತಂ ನಮಾಮಿ ಗಜಾನನಂ | ಆಚಮ್ಯ - ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ | ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ || || ಇತಿ ಹರಿಸ್ಮರಣಂ ಕೃತ್ವಾ|| ಅಚ್ಯುತಾನಮಃ | ಅಚ್ಯುತಾನಮಃ || ಅನಂತಾಯ ನಮಃ | ಅನಂತಾಯ ನಮಃ || ಗೋವಿಂದಾಯ ನಮಃ | ಗೋವಿಂದಾಯ ನಮಃ || ವಿಷ್ಣವೇ ನಮಃ | ವಿಷ್ಣವೇ ನಮಃ || ವಿಷ್ಣೋ ವಿಷ್ಣೋ ಸ್ಮರನ್ || (ಅನಾಮಿಕದಿಂದ ನೀರು ಮುಟ್ಟಿಕೊಂಡು ಕಣ್ಣಿನ ರೆಪ್ಪೆಯನ್ನು ನಾದಿಕೊಳ್ಳುತ್ತಾ ಹರಿಸ್ಮರಣೆ ಮಾಡುವುದು) ತ್ರಿರಾಚಮ್ಯ : ಅಥ ಭಸ್ಮ ಧಾರಣಂ : || ಭಸ್ಮಂ ಗ್ರಹೀತ್ವಾ || ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್|| ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ || ಊರ್ವಾರುಕಮಿವ ಬಂಧನಾನ್ಮ ತ್ಯೊ ರ್ಮುಕ್ಷೀಯ ಮಾ ಮೃತಾತ್ || (ಬಂಧನಾತ್ ಮೃತ್ಯೋರ್ ಮುಕ್ಷೀಯ) ಅಗ್ನಿರಿತಿ ಭಸ್ಮ | ವಾಯುರಿತಿಭಸ್ಮ |, ಜಲಮಿತಿಭಸ್ಮ | (ಹೊಟ್ಟೆಗೆ ಎರಡೂ ಕೈಗಳಿಂದ), ವ್ಯೋಮೇತಿ ಭಸ್ಮ || ಮನ ಏತಾನಿ ಚಕ್ಷು ಗುಂಷಿ ಭಸ್ಮಾನಿ ||, ಇತಿ ಧಾರಯೇತ್ || (ಪ್ರಾಣಾಯಾಮ ಕ್ರಿಯೆ) ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ || ಗಾಯತ್ರೀ ಛಂದಃ || ಪರಮಾತ್ಮಾ ದೇವತಾ|| ಪ್ರ್ರಾಣಾಯಾಮೇ ವಿನಿಯೋಗಃ | ಓಂ ಭೂಃ | ಇತಿ ಪಾದಯೋಃ| ಓಂ ಭುವಃ | ಇತಿ ಜಾನುನೋಃ| ಓಂ ಸುವಃ | ಇತಿ ಊರ್ವೋಃ | ಓಂ ಮಹಃ | ಇತಿ ಜಠರೇ | ಓಂ ಜನಃ | ಇತಿ ಕಂಠೇ | ಓಂ ತಪಃ | ಇತಿ ಮುಖೇ | ಓಗ್ಂ ಸತ್ಯಂ | ಇತಿ ಸಿರ್ಸಿ|| ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) ||ತ್ರಿವಾರಂ ಉಚ್ಛಾರಯೇತ್| ಇತಿ ಪ್ರಾಣಾನಾಯಮ್ಯ || == ಸಂಕಲ್ಪ ; == ವಿಷ್ಣೋ ವಿಷ್ಣೋ ರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ , ದ್ವಿತೀಯ ಪರಾರ್ಧೇ, ಶ್ರೀಹರೇಃ, ಶ್ವೇತ ವರಾಹ ಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ,ಪ್ರಥಮ ಪಾದೇ, ಜಂಬೂ ದ್ವೀಪೇ, ಭರತ ಖಂಡೇ, ಭಾರತ ವರ್ಷೇ, ಶ್ರೀಮದ್ ಗೋದಾವರ್ಯಾಂ, ದಕ್ಷಿಣ ತೀರೇ, ಗೋಕರ್ಣ ಮಂಡಲೇ, ಗೋ ರಾಷ್ಟ್ರ ದೇಶೇ, ಭಾಸ್ಕರ ಕ್ಷೇತ್ರೇ, ಸಹ್ಯ ಪರ್ವತೇ, ಶಾಲಿವಾಹನ ಶಕಾಬ್ಧೇ, ಅಸ್ಮಿನ್ ವರ್ತಮಾನ ಕಾಲೇ, ವ್ಯವಹಾರಿಕೇ, --- ನಾಮ ಸಂವತ್ಸರೇ, ---ಅಯನೇ, ---ಋತೌ, ---ಮಾಸೇ, ---ಪಕ್ಷೇ, ---ತಿಥೌ, ---ವಾಸರೇ(ವಾರೇ), ಶುಭ ಯೋಗ, ಶುಭ ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ, ಪುಣ್ಯಯಾಂ ಪುಣ್ಯ ಕಾಲೇ , ಮಮೋಪಾತ್ತ ದುರಿತ ಕ್ಷಯ ದ್ವಾರಾ, ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತರ್ / ಮಧ್ಯಾಹ್ನ /ಸಾಯಂ ಸಂಧ್ಯಾಮುಪಾಸ್ಯೆ |ಇತಿಸಂಕಲ್ಪ್ಯ | == ||ಅಥ ನವ ಮಾರ್ಜನಂ ಕುರ್ಯಾತ್ || == *ಓಂ ಆಪೋಹಿಷ್ಠಾ ಮಯೋ ಭುವಃ| ತಾನ ಊರ್ಜೆ ದದಾತನ || ಮಹೇರಣಾಯ ಚಕ್ಷಸೇ | ಯೋವಃ ಶಿವತಮೋ ರಸಃ|| ತಸ್ಯ ಭಾಜಯತೇ ಹನಃ| ಉಶತೀರಿವ ಮಾತರಃ | ತಸ್ಮಾ ಅರಂಗ ಮಾಮವಃ| ಯಸ್ಯ ಕ್ಷಯಾಯ ಜಿನ್ವಥಃ | ಆಪೋ ಜನಯ ಥಾ ಚ ನಃ|| (ಇತಿ ಮಾರ್ಜಯಿತ್ವಾ) (ಶುದ್ಧೀಕರಣ ಮಂತ್ರ ) == ಅಥ ಪ್ರಾಥಃ == ||ಅಥ ಜಲಮಾದಾಯ|| ಓಂ ಸೂರ್ಯಶ್ಚ ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯುಕೃತೇಭ್ಯಃ| ಪಾಪೇಭ್ಯೋ ರಕ್ಷಂತಾಂ|| ಯದ್ರಾತ್ರಿಯಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ| ರಾತ್ರಿಸ್ತದವಲಂಪತು | ಯತ್ಕಿಂಚ ದುರಿತಂ ಮಯಿ| ಇದಮಹಂ ಮಾಮಮೃತಯೋನೌ ಸೂರ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ|| ಇತಿ ಆಪಃ ಪೀತ್ವಾ || == ಅಥ ಮಧ್ಯಾಹ್ನೇ|| == ಓಂ ಆಪಃ ಪುನಂತು ಪೃಥಿವೀಂ ಪೃಥಿವೀ ಪೂತಾ ಪುನಾತುಮಾಂ | ಪುನಂತು ಬ್ರಹ್ಮಣಸ್ಪ್ರತಿರ್ಬ್ರಹ್ಮ ಪೂತಾ ಪುನಾತುಮಾಂ || ಯದುಚ್ಛಿಷ್ಠ ಮಭೋಜ್ಯಂ ಯದ್ವಾ ದುಶ್ಚರಿತಂ ಮಮ | ಸರ್ವ ಪುನಂತು ಮಾಮಾಪೋ ಸತಾಂಚ ಪ್ರತಿಗ್ರಹ ಗುಸ್ವಾಹ || ಅಥ ಸಾಯಂ ಕಾಲೇ|| ಓಂ ಅ ಗ್ನಿ ಶ್ಚ ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ| ಪಾಪೇಭ್ಯೋ ರಕ್ಷಂತಾಂ|| ಯದಹ್ನಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ| ಅಸ್ತದವಲಂಪತು | ಯತ್ಕಿಂಚ ದುರಿತಂ ಮಯಿ| ಇದಮಹಂ ಮಾಮಮೃತಯೋನೌ ಸತ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ|| ಇತಿ ಆಪಃ ಪೀತ್ವಾ || (ಅಂಗೈಯಲ್ಲಿದ್ದ ಮಂತ್ರಿಸಿದ ನೀರನ್ನು ಆಪೋಶನದಂತೆ ಕುಡಿಯುದು ) (೩೨ ಮಂತ್ರ ಸ್ನಾನ)ಪುನಃ ಮಾರ್ಜನ - ದ್ವಾತ್ರಿಂಶತಿ : ಓಂ ದಧಿಕ್ರಾವ್‌ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ | ಸುರಭಿನೋ ಮುಖಾಕರತ್ಪ್ರಣ ಆಯೂಗುಂಷಿ ತಾರಿಷತ್ ||೧|| ಓಂ ಆಪೋಹಿಷ್ಠಾ ಮಯೋ ಭುವಃ| ತಾನ ಊರ್ಜೆ ದದಾತನ || ಮಹೇರಣಾಯ ಚಕ್ಷಸೇ ||೨|| ಓಂ ಯೋವಃ ಶಿವತಮೋ ರಸಃ|| ತಸ್ಯ ಭಾಜಯತೇ ಹನಃ| ಉಶತೀರಿವ ಮಾತರಃ ||೩|| ಓಂ ತಸ್ಮಾ ಅರಂಗ ಮಾಮವಃ| ಯಸ್ಯ ಕ್ಷಯಾಯ ಜಿನ್ವಥಃ | ಆಪೋ ಜನಯ ಥಾ ಚ ನಃ||೪ == ಅರ್ಘ್ಯ ಪ್ರದಾನ == ಮಮ ಸ್ಮ ತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಸಿದ್ಧ್ಯರ್ಥಂ ಪ್ರಾಥಃ /ಮಧ್ಯಾಹ್ನ / ಸಾಯಂ /ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಪ್ರಾತರ್ -ಮಧ್ಯಾಹ್ನ ಅರ್ಘ್ಯ ಪ್ರದಾನಮಹಂ ಕರಿಷ್ಯೆ || (ಪ್ರದಾನಂ ಅಹಂ ಕರಿಷ್ಯೆ) : ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ || || ಅಥಾರ್ಘ್ಯಂ || ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ || ತ್ರಿ ಪ್ರಧಾನಾರ್ಘ್ಯಂ || ಅಥ ಮಧ್ಯಾಹ್ನೇ || (ಪ್ರಾಯಶ್ಚಿತ ಅರ್ಘ್ಯ ಬೆಳಗ್ಗಿನಂತೆ) : ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ || (ಮಧ್ಯಾಹ್ನದ ೩ ಪ್ರಾಧಾನ ಅರ್ಘ್ಯ, ಒಂದನ್ನಾದರೂ ಕೊಡುವುದು) : ೧ ;ಓಂ ಹಗುಂಸಃ ಶುಚಿಷದ್ವಸು ರಂತರಿಕ್ಷ (ಶುಚಿ ಷದ್ವಸುಃ ಅಂತರಿಕ್ಷ) ಸದ್ದೋತಾ ವೇದಿಷದತಿಥಿರ್ದು ರೋಣಸತು| ನೃಷದ್ವರ ಸದ್ಧ್ಯತ ಸದ್ವ್ಯೋಮಾ ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತೂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ(ಇದಂ ತೇ ಅರ್ಘ್ಯಂ)|| ೨. ಓಂ ಆಸತ್ಯೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂಚ | ಹಿರಣ್ಯಯೇನ ಸವಿತಾ ರಥೇನಾ ದೇವೋಯಾತಿ ಭುವನಾ ವಿಪಶ್ಯನ್ || ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ(ಇದಂ ತೇ ಅರ್ಘ್ಯಂ)|| ೩. ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ || == ||ಸಾಯಂಕಾಲೇ|| == (ಸಾಯಂಕಾಲ ಬೆಳಗಿನಂತೆ) : ಮಮ ಸ್ಮ ತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಸಿದ್ಧ್ಯರ್ಥಂ ಸಾಯಂ ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಅರ್ಘ್ಯ ಪ್ರದಾನಮಹಂ ಕರಿಷ್ಯೆ || (ಪ್ರದಾನಂ ಅಹಂ ಕರಿಷ್ಯೆ) : ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ || ತ್ರಿ ಪ್ರಧಾನಾರ್ಘ್ಯಂ || (ಬೆಳಗಿನ ಕಾಲದ್ದು ಮೂರು ಪ್ರಧಾನ ಅರ್ಘ್ಯ ಕೊಡಬೇಕು - ಕನಿಷ್ಠ ಒಂದನ್ನಾದರೂ ಕೊಡಬೇಕು ) (ಕಾಲಾತಿಕ್ರಮಣಕ್ಕೆ -ಕಾಲ ಮೀರಿದ್ದಕ್ಕೆ ಪ್ರಾಯಶ್ಚಿತ ಅರ್ಘ್ಯ) ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ || ಅಥ ತರ್ಪಣ ಗಾಯತ್ರೀಂ ತರ್ಪಯಾಮಿ || ಸಾವಿತ್ರೀಂ ತರ್ಪಯಾಮಿ || ಸರಸ್ವತೀಂ ತರ್ಪಯಾಮಿ ||ಛಂದರ್ಷೀಂ ತರ್ಪಯಾಮಿ || ಸಂಧ್ಯಂ ತರ್ಪಯಾಮಿ |\ ಋಗ್ವೇದಂ ತರ್ಪಯಾಮಿ|| ಯಜುರ್ವೇದ ತರ್ಪಯಾಮಿ|| ಸಾಮವೇದ ತರ್ಪಯಾಮಿ || ಇತಿ ತರ್ಪಯಿತ್ವಾ || (ಆಸಾವಾದಿತ್ಯೋ ಬ್ರಹ್ಮೇತಿ ಬ್ರಹೈವ ಸನ್ ಬ್ರಹಮಾಪ್ಯೇತಿ ಯ ಏವಂ ವೇದ) ಆಸಾವಾದಿತ್ಯೋ ಬ್ರಹ್ಮ || ಜಲ ಹಸ್ತ ಪ್ರದಕ್ಷಿಣಂ ಕೃತ್ವಾ || ಅನೇನ ಪ್ರಾತರ್ -ಮಧ್ಯಾಹ್ನ (ಸಾಯಂ) ಅರ್ಘ್ಯ ಪ್ರದಾನ ಕರ್ಮಣಃ ಶ್ರೀಪರಮೇಶ್ವರ ಪ್ರೀಯತಾಂ || (ಸಾಯಂಕಾಲಕ್ಕೆ ಸಾಯಂ ಮಾತ್ರಾ ಹೇಳಬೇಕು) ಪೂರ್ವದಾಚಮ್ಯ || (ಅರ್ಘ್ಯ ಅಸ್ತ್ರ ಉಪಸಂಹಾರ) ಉತ್ತಿಷ್ಠ ದೇವಿ ಗಂತವ್ಯಂ ಪುನರಾಗಮನಾಯಚ || ಉತ್ತಿಷ್ಠ ದೇವಿ ಸ್ಥಾತವ್ಯಂ (ಗಾಯತ್ರೀ) ಪ್ರವಿಶ್ಯ ಹೃದಯಂ ಮಮ|| == ಗಾಯತ್ರೀ ಜಪ : == ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ || ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ|| ೧). ಓಂ ಗುಂ ಗುರಭ್ಯೋ ನಮಃ || ಓಂ ಗಂ ಗಣಪತಯೇ ನಮಃ|| ಓಂ ದುಂ ದುರ್ಗಾಯೈ ನಮಃ || ಓಂ ಕ್ಷಂ ಕೇತ್ರ ಪಾಲಾಯ ನಮಃ|| ಓಂ ಸಂ ಸರಸ್ವತ್ಯೈ ನಮಃ|| ಓಂ ಪಂ ಪರಮಾತ್ಮನೇ ನಮಃ || (ನಮಃ ಹೇಳುವಾಗ , ಶಿರಸ್ಸು, ಬಲ ಭುಜ, ಎಡ ಭಜ, ಮೊಣ ಕಾಲು, ನಾಭಿ, ಹೃದಯಗಳನ್ನು ಮುಟ್ಟಿಕೋಳ್ಳಬೇಕು; ಓಂ ಭುವಃ | ಇತಿ ಜಾನುನೋಃ | ಓಗ್ಂ ಸುವಃ | ಇತಿ ಊರ್ವೋಃ ; ಓಂ ಮಹಃ | ಇತಿ ಜಠರೇ | ಓಂ ಜನಃ | ಇತಿ ಕಂಠೇ | ಓಂ ತಪಃ | ಇತಿ ಮುಖೇ | ಓಗ್ಂ ಸತ್ಯಂ | ಇತಿ ಶಿರಸಿ || ಯಿತಿ ವಿನ್ಯಸ್ಯ|| ೩)ಓಂ ವಿಶ್ವಾಮಿತ್ರ ಋಷಿಃ || ( ಶಿರಸಿ -ನೆತ್ತಿ ಸ್ಪರ್ಶಿಸು) ದೇವೀ ಗಾಯತ್ರೀ ಛಂದಃ || (ಮುಖೇ-ಬಾಯಿ) ಸವಿತಾ ದೇವತಾ || (ಹೃದಯೇ -ಮುಟ್ಟಿ ಕೊಳ್ಳಬೇಕು). ಗಾಯತ್ರೀ ಜಪೇ ವಿನಿಯೋಗಃ|| ಅಥ ಜಪಂ ||(೧೦೮ - ೨೮- ೧೦ಜಪ) ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || (ಭೂಃ ಭುವಃ ಸುವಃ - ಭೂರ್ಭುವಸ್ಸುವಃ) || ಜಪಿತ್ವಾ || ಶ್ರೀ ಗಾಯತ್ರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ || == (ಸರ್ವದೇವ ನಮಸ್ಕಾರ ) : == ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ | ನಮಃ ಪ್ರಥಿವೈ | ನಮಃ ಓಷದೀಭ್ಯಃ|| ನಮೋ ವಾಚೇ ನಮೋ ವಾಚಸ್ಪತಯೇ | ನಮೋ ವಿಷ್ಣವೇ | ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ || ಓಂ ಸಂಧ್ಯಾಯೈ ನಮಃ | ಓಂ ಗಾಯತ್ರೈ ನಮಃ | ಓಂ ಸಾವಿತ್ರೈ ನಮಃ | ಓಂ ಸರಸ್ವತ್ತೈ ನಮಃ | ಓಂ ಸರ್ವಾಭ್ಯೋ ದೇವತಾಭ್ಯೋ ನಮಃ | ಓಂ ಸರ್ವೇಭ್ಯೋ ದೇವೇಭ್ಯೋ ನಮಃ | ಓಂ ಋಷಿಭ್ಯೋ ನಮಃ | ಓಂ ಮುನಿಭ್ಯೋ ನಮಃ| ಓಂ ಗುರುಭ್ಯೋ ನಮಃ| ಓಂ ಆಚಾರ‍್ಯೇಭ್ಯೋ ನಮಃ| ಓಂ ಇಷ್ಟದೇವತಾಭ್ಯೋ ನಮಃ | ಓಂ ಈಶಾನ ಗೋ ಪಿತೃ ಮಾತೃ ಗುರು ದೇವತಾಭ್ಯೋ ನಮಃ || ಸಂಧ್ಯಾ ಸರಸ್ವತೀಬ್ಯೋ ನಮೋ ಅಸ್ತು || ಶ್ರೀಮದ್ ಯಜುಃ ಶಾಖಾ ಬೋಧಾಯನ ಸೂತ್ರಾನ್ವಿತ - ೧ . ಕಾಶ್ಯಪ ವತ್ಸರ ನೈದೃವ ತ್ರಯಾ ಋಷಯಃ ಪ್ರವರಾನ್ವಿತ ಕಾಶ್ಯಪ ಗೋತ್ರೋತ್ಪನ್ನ --ಶರ್ಮಾ ಅಹಮಸ್ಮಿ ಅಹಂಭೋ ಅಭಿವಾದಯೇ || ೨. ವಿಶ್ವಾಮಿತ್ರ ದೇವರಾತ ಔದಲೇತಿ ತ್ರಯಾ ಋಷಯ ಪ್ರವರಾನ್ವಿತ ವಿಶ್ವಾಮಿತ್ರ ಗೋತ್ರೋತ್ಪನ್ನ -- ಶರ್ಮಾ ಅಹಮಸ್ಮಿ ಅಹಂಭೋ ಅಭಿವಾದಯೇ || (ಇದರಂತೆ ಅವರವರ ಗೋತ್ರ ಪ್ರವರ ಹೇಳಿ ಅಭಿವಾದನೆ -ನಮಸ್ಕಾರ ಮಾಡಬೇಕು (ನಿಂತು ಕೊಂಡು ದಕ್ಷಿಣಕ್ಕೆ ತಿರುಗಿ ಅಪಮೃತ್ಯು ನಿವಾರಣೆಗೆ ಯಮ ಸ್ತುತಿ) ಓಂ ಯಮಾಯ ಧರ್ಮರಾಜಾಯ | ಮೃತ್ಯವೇ ಚಾಂತ್ತಕಾಯ ಚ || ವೈವಸ್ವತಾಯ ಕಾಲಾಯ | ಸರ್ವ ಭೂತ ಕ್ಷಯಾಯಚ | ಔದಂಬರಾಯ ದದ್ನಾಯ | ನೀಲಾಯ ಪರಮೇಷ್ಠಿನೇ || ವೃಕೋದರಾಯ ಚಿತ್ರಾಯ | ಚಿತ್ರ ಭುಕ್ತಾಯ ವೈ ನಮೋ ನಮಃ|| (ಉತ್ತರಕ್ಕೆ ತಿರುಗಿ ಅಪಮೃತ್ಯು ನಿವಾರಣೆಗೆ ಶಿವ ಸ್ತುತಿ) ಋತಗ್ಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ | ಊರ್ಧ್ವ ರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈನಮೋ ನಮಃ|| (ಶಿಷ್ಟ ರಕ್ಷಕ *ಶ್ರೀ ಕೃಷ್ಣನಿಗೆ ನಮಸ್ಕಾರ ) ನಮೋ ಬ್ರಹ್ಮಣ್ಯ ದೇವಾಯ | ಗೋ ಬ್ರಾಹ್ಮಣ್ಯ ಹಿತಾಚ || ಜಗದ್ದಿತಾಯ ಕೃಷ್ಣಾಯ | ಗೋವಿಂದಾಯ ವೈ ನಮೋ ನಮಃ || ಆಕಾಶಾತ್ ಪತಿತಂ ತೋಯಂ | ಯಥಾ ಗಚ್ಛತಿ ಸಾಗರಂ | ಸರ್ವ ದೇವ ನಮಸ್ಕಾರಂ | ಕೇಶವಂ ಪ್ರತಿ ಗಚ್ಛತಿ || ಇತಿ ಪ್ರದಕ್ಷಿಣ ತ್ರಯಂ ಕೃತ್ವಾ || == ಅಷ್ಟಾಕ್ಷರೀ ಜಪಂ == ಶ್ರೀಪರಮೇಶ್ವರ ಪ್ರೀತ್ಯರ್ಥಂ ಅಷ್ಟಾಕ್ಷರೀ ಜಪಂ ಅಹಂ ಕರಿಷ್ಯೇ|| ಓಂ ಸಾಧ್ಯಾ ನಾರಾಯಣ ಋಷಿಃ | (ಶಿರಸಿ) | ಗಾಯತ್ರೀ ಛಂದಃ (ಮುಖೇ)| ಪರಬ್ರಹ್ಮ ಪರಮಾತ್ಮಾ ದೇವತಾ| ಹೃದಯೇ| ಅಷ್ಟಾಕ್ಷರೀ ಜಪೇ ವಿನಿಯೋಗಃ || || ಓಂ ನಮೋ ನಾರಾಯಣಾಯ || (ಗಾಯತ್ರೀ ಜಪದ ಎರಡರಷ್ಟು ಜಪ) ಅಷ್ಟಾಕ್ಷರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ || == ಪಂಚಾಕ್ಷರೀ ಜಪ == ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪಂಚಾಕ್ಷರೀ ಜಪಂ ಕರಿಷ್ಯೇ || ಆಚಮ್ಯ || ಓಂ ವಾಮದೇವ ಋಷಿಃ ||ಶಿರ|| ಪಂಕ್ತೀ ಛಂದಃ || ಮುಖ || ಶ್ರೀ ಸದಾಶಿವ ರುದ್ರೋ ದೇವತಾ || ಹೃದಯ || ಪಂಚಾಕ್ಷರೀ ಜಪೇ ವಿನಿಯೋಗಃ || ಓಂ ನಮಃ ಶಿವಾಯ || (ಅಷ್ಟಾಕ್ಷರೀ ಜಪದ ಎರಡರಷ್ಟು ಜಪ). ಪಂಚಾಕ್ಷರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ || == ಸಂಧ್ಯಾವಂದನ ಮುಕ್ತಾಯ == ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ | ತಪೋ ಸಂಧ್ಯಾ ಕ್ರಿಯಾ ದಿಷು || ನ್ಯೂನಂ ಸಂಪೂರ್ಣ ತಾಂ ಯಾತಿ | ಸದ್ಯೋ ವಂದೇ ತಂ ಅಚ್ಯುತಂ || ಅನೇನ ಪ್ರಾತಃ / ಮಧ್ಯಾಹ್ನ / ಸಾಯಂ / ಸಂಧ್ಯಾವಂದನಾ ಕರ್ಮಣಃ ಶ್ರೀ ಪರಮೇಶ್ವರ ಪ್ರೀಯತಾಂ || ಪ್ರೀಯತೋ ವರದೋ ಭವತು || ಸಂಧ್ಯಾ ಕಾಲೇ ಮಂತ್ರ ತಂತ್ರ , ಸ್ವರ ವರ್ಣ, ನ್ಯೂನಾತಿರಿಕ್ತ , ಲೋಪ ದೋಷ , ಪ್ರಾಯಶ್ಚಿತ್ತಾರ್ಥಂ ನಾಮ ತ್ರಯ ಜಪಂ ಅಹಂ ಕರಿಷ್ಯೆ || ಓಂ ಅಚ್ಯುತಾಯ ನಮಃ || ಓಂ ಅನಂತಾಯ ನಮಃ || ಓಂ ಗೋವಿಂದಾಯ ನಮಃ || (ನೀರನ್ನು ಮುಟ್ಟಿಕೊಂಡು, ಕಣ್ಣು ರೆಪ್ಪೆಯನ್ನು ಸ್ಪರ್ಶಿಸುತ್ತಾ ಎಲ್ಲಾ ನಾಮ ಗಳನ್ನು ಎರಡು-ಎರಡು ಬಾರಿ ಹೇಳುವುದು) ವಿಷ್ಣೋ -ವಿಷ್ಣೋ ಸ್ಮರನ್ || (ವಿಷ್ಣುವನ್ನು ಸ್ಮರಿಸುವುದು) ವಿಷ್ಣವೇ ನಮಃ || ವಿಷ್ಣವೇ ನಮಃ || ವಿಷ್ಣವೇ ನಮಃ || || ದ್ವಿರಾಚಮ್ಯ || ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ|| ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ || ಓಂ ತತ್ಸತ್ == ಅಥ ಬೋಜನ ವಿಧಿ == (ಅನ್ನಕ್ಕೆ ನಮಸ್ಕಾರ) ಅನ್ನ ಪೂರ್ಣೇ ಸದಾ ಪೂರ್ಣೇ ಶಂಕರಪ್ರಾಣ ವಲ್ಲಭೇ | ಜ್ಞಾನ ಸೌಭಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹೀ ಚ ಪಾರ್ವತೀ || ಇತಿ ನಮಸ್ಕ ತ್ಯ|| ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಇತಿ ಪ್ರೋಕ್ಷ್ಯ|| (ಅನ್ನಕ್ಕೆ ನೀರನ್ನು ಚಿಮುಕಿಸುವುದು) ಸತ್ಯಂ ತ್ವರ್ತೇನ ಪರಿಷಿಂಚಾಮಿ || ( ಸತ್ಯಂತ ವರ್ತೇನ) ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ|| (ನೀರಿನಿಂದ ಅನ್ನದ ಥಾಲಿ/ ಬಾಳೆ ಎಲೆಯನ್ನು ಪ್ರದಕ್ಷಿಣವಾಗಿ ಸುತ್ತುಕಟ್ಟುವುದು); ||ರಾತ್ರಿ ಭೋಜನೇ ಋತಂ ತ್ವಾ ಸತ್ಯೇನ ಪರಿಷಿಂಚಾಮಿ ಇತಿ ಪರಿಷಿಂಚೇತ್ || ತದ್ದಕ್ಷಿಣತಃ ದಂಡಾಕಾರೇಣ ಭೂಮೌ ಜಲಂ ನಿನೀಯ|| ತದುಪರಿ : (ಬಲ ಭಾಗದಲ್ಲಿ ನೀರಿನಿಂದ ಗೆರೆ ಎಳೆದು-ನಂತರ): ಓಂ ಚಿತ್ರಾಯ ಸ್ವಾಹಾ | ಓಂ ಚಿತ್ರ ಗುಪ್ತಾಯ ಸ್ವಾಹಾ | ಓಂ ಯಮಾಯ ಸ್ವಾಹಾ | ಓಂ ಯಮಧರ್ಮ ರಾಜಾಯ ಸ್ವಾಹಾ | ಓಂ ಸರ್ವಭೂತೇಭ್ಯಃ ಸ್ವಾಹಾ | ಇತಿ ಅಪವರ್ಗಾನ್ ಬಲೀನ್ ದತ್ವಾ (ಅನ್ನದ ಅಗುಳಿನ ಬಲಿಯನ್ನು ಇಡುವುದು) ಚಿತ್ರಾಯ ನಮಃ ತೃಪ್ತಿರಸ್ತು | ಚಿತ್ರಗುಪ್ತಾಯ ನಮಃ ತೃಪ್ತಿರಸ್ತು | ಯಮಾಯ ನಮಃ ತೃಪ್ತಿರಸ್ತು | ಯಮಧರ್ಮರಾಜಾಯ ನಮಃ ತೃಪ್ತಿರಸ್ತು | ಸರ್ವಭೂತೇಭ್ಯೋ ನಮಃ ತೃಪ್ತಿರಸ್ತು | ಇತಿ ತದುಪರಿ ಜಲಮಾಸಿಚ್ಯ ಏಕೀಕೃತ್ಯ ಹಸ್ತಂ ಪ್ರಾಕ್ಷಾಲ್ಯ| (ಒಂದೇ ಸಾರಿ ಅವುಗಳ ಮೇಲೆ ನೀರು ಬಿಟ್ಟು ಒಟ್ಟು ಸೇರಿಸುವುದು; ಕೈ ತೊಳೆದುಕೊಳ್ಳುವುದು; ಕೈತೊಳೆದುಕೊಳ್ಳಲು ಅವಕಾಶ ಅನುಕೂಲ ಇರದಿದ್ದರೆ , ಒಟ್ಟು ಸೇರಿಸುವ ಕ್ರಿಯೆ ಬಿಡುವುದು) [ಓಂ ಯಮಾಯ ಸ್ವಾಹಾ ಯಮಾಯ ನಮಃ ತೃಪ್ತಿರಸ್ತು ಎಂದು ಒಟ್ಟಿಗೆ ಹೇಳುವ ಪದ್ದತಿಯೂ ಇದೆ. ಪ್ರತಿ ಬಲಿಗೂ ತೃಪ್ತಿರಸ್ತು ಹೇಳುವ ಬದಲು ಐದೂ ಬಲಿಗಳನ್ನು ಇಟ್ಟು,ಒಟ್ಟುಸೇರಿಸಿದ ಮೇಲೆ, ಪ್ರತಿ ದೇವತೆಗೂ ನಮಃ ತೃಪ್ತಿರಸ್ತು ಹೇಳುವ ಬದಲು ಸರ್ವೇಭ್ಯೋ ನಮಃ ತೃಪ್ತಿರಸ್ತು ಎಂದು ಒಂದೇ ಬಾರಿ ಹೇಳುವ ರೂಢಿಯೂ ಇದೆ. ಇದು ಸರಳ ಸುಲಭ] ||ದಕ್ಷಿಣ ಹಸ್ತೇ ಜಲಮಾದಾಯ, ವಾಮ ಹಸ್ತಸ್ಯ ಅನಾಮಿಕಾಯಾ ಭೋಜನ ಪಾತ್ರಂ ಸ್ಪ ಟ್ವಾ || ಓಂ ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು| ತ್ವಂ ಯಜ್ಷ ಸ್ತ್ವಂ ವಷಡ್ಕಾರ ಸ್ತ್ವಂ ಮಿಂದ್ರ ಸ್ತ್ವಂ ಗ್ಂರುದ್ರ ಸ್ತ್ವಂ ವಿಷ್ಣು ಸ್ತ್ವಂ ಬ್ರಹ್ಮ ತ್ವಂ ಪ್ರಜಾಪತಿಃ ||ತ್ವಂ ತದಾಪ ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ) | ಓಂ ಪ್ರಜಾಪತೇ ನ ತ್ವ ದೇತಾನನ್ಯೋ ವಿಶ್ವಾ ಜಾತಾನಿ ಪರಿತಾ ಬಭೂವ | ಯತ್ಕಾಮಾಸ್ತೇ ಜುಹುಮಸ್ತನ್ನೋ ಅಸ್ತು ವಯ ಗ್ ಸ್ಯಾಮ ಪತಯೋ ರಯೀಣಾಂ || ಅಮೃತೋಪಸ್ತರಣಮಸಿ ಸ್ವಾಹಾ || ಇತಿ ಜಲಂ ಪೀತ್ವಾ || ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ | ಓಂ ಸಮಾನಯ ಸ್ವಾಹಾ | ಓಂ ಬ್ರಹ್ಮಣೇ ಸ್ವಾಹಾ || ಇತಿ ಷಡ್ವಾರಂ ಪ್ರಾಣಾಹುತಿಂ ಮಖೇ ಜುಹುಯಾತ್ || ಭೋಜನಾಂತೇ ದಕ್ಷಿಣ ಹಸ್ತೇ ಜಲಂ ಗ್ರಹೀತ್ವಾ || ಅಮೃತಾ ಪಿ ಧಾನಮಸಿ ಸ್ವಾಹಾ||ಇತ್ಯರ್ಧಂ ಪೀತ್ವಾ ಅವಶಿಷ್ಟಾರ್ಧ ಜಲಂ ಭೂಮೌ ನೀನಯ ರೌರವೇ ಪುಣ್ಯ ನಿಲಯೇ ಪದ್ಮಾರ್ಬುದ ನಿವಾಸಿನಾಂ | ಅರ್ಥಿ ನಾಮುದಕಂ ದತ್ತಮಕ್ಷಯ್ಯ ಮುಪತಿಷ್ಠತು ಈ ಮಂತ್ರವನ್ನು ಅರ್ಧ ನೀರನ್ನು ಭೂಮಿಗೆ ಬಿಡುವಾಗ ಹೇಳುವುದು] || ಹಸ್ತ ಪಾದೌ ಪ್ರಾಕ್ಷಾಲ್ಯ | ದ್ವಿರಾಚಮ್ಯ | ಭೋಜನಾನಂತರ: ಅಗಸ್ತ್ಯಂ ಕುಂಭಕರ್ಣಂ ಚ ಶನಿಂ ಚ ವಡವಾನಲಂ | ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ || ಇತಿ ಜಪೇತ್|| ಓಂ ತತ್ಸತ್. == ಆಧಾರ : == ೧. ಹಸ್ತ ಪ್ರತಿ : ದಿವಂಗತ.. ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು ಇವರು , ೨೬/೧೦/೧೯೪೨ ರಲ್ಲಿ ಬರೆದ ಹಸ್ತ ಪ್ರತಿ ಯನ್ನು ಬಿ ಎಸ್ ಚಂದ್ರಶೇಖರ ಸಾಗರ ಇವರಿಗೆ ೧೯೪೪-೪೫ರಲ್ಲಿ ಕೊಟ್ಟ ಬೋಧಾಯನೀಯ ಸೂತ್ರದ ಪೂರ್ಣ ಸಂಧ್ಯಾವಂದನಾ ಕ್ರಿಯಾ ಪಾಠ. ೨.ಬೋಧಾಯನೀಯ ನಿತ್ಯ ಕರ್ಮ ಪ್ರದೀಪಃ : ಹವ್ಯಕ ಸಂಪದಭಿವೃದ್ಧಿ ಸಮಾಜ ಕೇಡಲೇಸರ , ಭೀಮನಕೋಣೆ : ಮುದ್ರಣ :೧೯೮೦: ಸಂಗ್ರಹ ಕಾರರು ವೇ.ಬ್ರ. ಬರಿಗೆ ಗಣೇಶಭಟ್ಟರು. ; ೩.ಯಜುರ್ವೇದ ನಿತ್ಯ ಕರ್ಮ: (ಸಂಗ್ರಹಕರು) || ಶ್ರೀ || ಶಂಕರಶಾಸ್ತ್ರಿಗಳು == ನೋಡಿ: == ಗಾಯತ್ರೀ ಪುಟ೨ ಸಂಧ್ಯಾವಂದನ ಪೂರ್ಣಪಾಠ ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ. ಸಂಧ್ಯಾವಂದನೆ ಮಂತ್ರ - ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ.-ಸಂಕ್ಷಿಪ್ತ ರೂಪ ದೇವತಾರ್ಚನ ವಿಧಿ ಸಂಕ್ಷಿಪ್ತ ಪೂಜಾಕ್ರಮ ಹೆಚ್ಚಿನ ವಿಷಯಕ್ಕೆ | ನೋಡಿ ಹವ್ಯಕ == ಉಲ್ಲೇಖ ==